level pegging
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಸಮಾಂಕ; ಸಮ ಸಾಧನೆ; ಗೆಲ್ಲಂಕಗಳು ಯಾ ಸಾಧನೆಗಳು ಸಮನಾಗಿರುವುದು.